ಗಣೇಶ ಉತ್ಸವವು ಜಾತಿ ರಹಿತ, ಪಕ್ಷ ರಹಿತ - ಡಿಜೆ ಸ್ಥಗಿತಕ್ಕೆ ಅನ್ಯರ ಕುತಂತ್ರದ ಆರೋಪ: ತನಿಖೆಗೆ ಆಗ್ರಹಗಣೇಶ ಉತ್ಸವವು ಜಾತಿ ರಹಿತ, ಪಕ್ಷ ರಹಿತ ವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶಾಂತಿ ಕಾಪಾಡುವ ಪೊಲೀಸರಿಂದಲೇ ಗಣೇಶ ಭಕ್ತರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದಂತಾಗಿದೆ. ಏಕಾಏಕಿ ಡಿಜೆ ಬಂದ್ ಆಗಿದ್ದರಿಂದ ಸಾವಿರಾರು ಜನರು ಮೆರವಣಿಗೆ ಬಿಟ್ಟು ಮನೆಯತ್ತ ತೆರಳಿದ್ದಾರೆ