ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬೇಡ, ಧ್ವನಿ ವರ್ಧಕ, ಡಿಜೆ ಶಬ್ಧ 25ರಿಂದ 30 ಡೆಸಿಬಲ್ ಮೀರದಿರಲಿ. ನಗರದ ವಿವಿಧ ಗಣೇಶ ಮಹಾಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಪದಾಧಿಕಾರಿಗಳ ಗಣೇಶ ಚತುರ್ಥಿ ಶಾಂತಿ ಸಭೆಯಲ್ಲಿ ಡೀಸಿ ಶಿಲ್ಪಾ ಶರ್ಮಾ ಮಾತನಾಡಿದರು.