ಬೀದರ್ನಲ್ಲಿ ರಸ್ತೆಗಳ ದುರಾವಸ್ಥೆ : ಮಳೆಯಾರ್ಭಟಕ್ಕೆ ಹೊಂಡವಾದ ತಗ್ಗು, ಗುಂಡಿಗಳುಬೀದರ್ನಲ್ಲಿ ರಸ್ತೆಗಳ ದುರಾವಸ್ಥೆ ಮತ್ತು ಭಾರಿ ಮಳೆಯಿಂದಾಗಿ ರಸ್ತೆ ಗುಂಡಿಗಳು ಹೊಂಡಗಳಾಗಿ ಮಾರ್ಪಟ್ಟಿವೆ. ರೈಲ್ವೆ ಕೆಳ ಸೇತುವೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ, ವಾಹನ ಸವಾರರ ಜೀವಕ್ಕೆ ಕುತ್ತು ತಂದೊಡ್ಡುತ್ತಿವೆ. ಗುಂಪಾ ರಸ್ತೆಯೂ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಕಾರ್ಯ ನಡೆದಿಲ್ಲ.