ಬೀದರ್‌ನಲ್ಲಿ ಮಾರ್ದನಿಸಿದ ಒಳ ಮೀಸಲಾತಿ ಕೂಗುಒಳ ಮೀಸಲಾತಿ ಜಾರಿಯಾಗುವವರೆಗೆ ಬ್ಯಾಕಲಾಗ್ ಸೇರಿದಂತೆ ಯಾವುದೇ ಹುದ್ದೆಗಳ ನೇಮಕಾತಿ ತುಂಬಬಾರದು. ಜನಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಎಸ್‌ಸಿ ಒಳಮೀಸಲಾತಿ ಜಾರಿ ಗೊಳಿಸುವಲ್ಲಿ ನಿರ್ಲಕ್ಷ ಧೋರಣೆ ಸಲ್ಲದು ಎಂದು ಒಳ ಮೀಸಲಾತಿ ಹೋರಾಟನಿರತರು ಆಗ್ರಹಿಸಿದರು.