ಮಳೆ ಹಾನಿ: ತಕ್ಷಣ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಸಚಿವ ಖಂಡ್ರೆ ಸೂಚನೆಮಳೆಯಿಂದ ಕುಸಿದ ಮನೆಗಳ ರಿಪೇರಿಗೆ ತಕ್ಷಣಕ್ಕೆ 50ಸಾವಿರ ರು. ಬಿಡುಗಡೆ ಮಾಡಬೇಕು. ಕಳೆದ ಮುಂಗಾರು ಅತಿವೃಷ್ಟಿಯಲ್ಲಿ ಹಾನಿ, ಸಾವಿರಾರು ರೈತರಿಗೆ ಪರಿಹಾರ ಸಿಕ್ಕಿಲ್ಲಗಿದನ್ನು ಪರಿಹರಿಸಬೇಕು ಎಂದು ಬೀದರ್ನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಉಸ್ತುವಾರಿ ಸಚಿವ ಖಂಡ್ರೆ ಸೂಚನೆ ನೀಡಿದರು.