ಪ್ರಾಮಾಣಿಕ, ನಿಷ್ಪಕ್ಷಪಾತ ವರದಿಗಾರ ಎಂದಿಗೂ ಶ್ರೇಷ್ಠ: ಗಂಧರ್ವ ಸೇನಾಬೀದರ್ನಲ್ಲಿ ನಡೆದ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಗಂಧರ್ವ ಸೇನಾ ಮಾತನಾಡಿ, ರಾಜಕಾರಣಿ ಹಾಗೂ ಉದ್ಯಮಿಗಳ ಕೈಗೆ ಪತ್ರಿಕೋದ್ಯಮ ಸಿಲುಕಿಕೊಂಡಿದೆ. ಇದರಿಂದ ಪತ್ರಿಕೆಗಳ ಮೇಲಿರುವ ವಿಶ್ವಾಸಾರ್ಹತೆಯ ಮೇಲೆ ಓದುಗರು ಅನುಮಾನಿಸುವಂತಾಗಿದೆ ಎಂದು ಬೇಸರಿಸಿದರು.