ರಾಜಯೋಗ ಶಿಕ್ಷಣದಿಂದ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯಮಾನವನ ಅಂತರಂಗದ ಶಕ್ತಿ ,ವಿಶ್ವಾಸ, ಆತ್ಮಸ್ಥೈರ್ಯ ಹಾಗೂ ಶಾಂತಿ ನೆಮ್ಮದಿ ದೊರಕಲು ಪ್ರತಿಯೊಬ್ಬರು ರಾಜಯೋಗ ಶಿಕ್ಷಣ ಪಡೆದುಕೊಳ್ಳುವುದರಿಂದ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯ ಎಂದು ಮೈಸೂರು ರಾಜಯೋಗ ರಿಟ್ರೀಟ್ ಸೆಂಟರ್ ನ ಪ್ರಾಂಶುಪಾಲರು ಹಾಗೂ ಎಸ್‌ಬಿಎಂನ ನಿವೃತ್ತ ವ್ಯವಸ್ಥಾಪಕ ರಾಜಯೋಗಿ ಬ್ರಹ್ಮಕುಮಾರ ರಂಗನಾಥಶಾಸ್ತ್ರೀಜೀ ಅಭಿಪ್ರಾಯಪಟ್ಟರು.