ಚಾಮರಾಜನಗರ ವಿವಿ: ಚಂದನಾಗೆ 5 ಚಿನ್ನದ ಪದಕಮೈಸೂರು ವಿಶ್ವವಿದ್ಯಾನಿಲಯದ 2022-23ನೇ ಸಾಲಿನ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಚಾಮರಾಜನಗರ ವಿವಿಯ ( ಡಾ. ಬಿ.ಆರ್. ಅಂಬೇಡ್ಕರ್ ಕೇಂದ್ರ) ಕನ್ನಡ ವಿಭಾಗಕ್ಕೆ ಆರು ಚಿನ್ನದ ಪದಕಗಳು ಬಂದಿವೆ. ಜಿ. ಚಂದನಾ ಐದು ಚಿನ್ನದ ಪದಕಗಳನ್ನು ಗಳಿಸಿದರೆ, ಎ. ಮಣಿಕಂಠ ಎಂಬುವರು ಒಂದು ಚಿನ್ನದ ಪದಕ ಪಡೆದಿದ್ದಾರೆ.