ಚಾಮರಾಜನಗರ ವಿವಿ ವಿಲೀನವಾಗುವುದು ಬೇಡ; ಅಂಶಿ ಪ್ರಸನ್ನಕುಮಾರ್ಐಎಎಸ್, ಕೆಎಎಸ್, ಐಪಿಎಸ್ ತೇರ್ಗಡೆ ಹೊಂದಿರುವವರು ಯಾರು ನಾನು ಮೊಬೈಲ್, ಟಿವಿ ನೋಡಿ ಪಾಸ್ ಮಾಡಿದೆ ಎಂದು ಹೇಳುವುದಿಲ್ಲ. ಅವರೆಲ್ಲಾ ಪುಸ್ತಕ, ಪತ್ರಿಕೆ, ಸ್ಪರ್ಧಾತ್ಮಕ ಪುಸ್ತಕಗಳನ್ನು ಓದಿ ಮತ್ತು ಗ್ರಂಥಾಲಯಗಳಿಗೆ ಹೋಗಿದ್ದರಿಂದಲೇ ಸಾಧನೆ ಸಾಧ್ಯ ಎನ್ನುತ್ತಾರೆ.