ಮೂವರು ಪುಕ್ಕಲು ಸಚಿವರು ರಾಜೀನಾಮೆ ನೀಡಲಿ: ಮೂಡ್ನಾಕೂಡು ಪ್ರಕಾಶ್ರಾಜ್ಯ ಸರ್ಕಾರದ ದಲಿತ ಸಚಿವರಾದ ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಅವರು ದಲಿತರ ಹಿತ ಕಾಯುವ ಸಚಿವರಲ್ಲ ಅವರು ಸಿಎಂ ಸಿದ್ದರಾಮಯ್ಯ ಅವರ ಹಿತ ಕಾಯುವ ಸಚಿವರು ಪುಕ್ಕಲು ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮೂಡ್ನಾಕೂಡು ಒತ್ತಾಯಿಸಿದರು.