ಲೋಪ ಕಂಡ್ರೂ ಕ್ರಮಕ್ಕೆ ಸಿಎಫ್ ಮೀನಮೇಷ?ಗುಂಡ್ಲುಪೇಟೆ-ಕೇರಳ ರಸ್ತೆಯ ನೆಡುತೋಪಿನಲ್ಲಿ ಮರ ಕಡಿದ ಪ್ರಕರಣ, ಜಿಂಕೆ ಸತ್ತ ಪ್ರಕರಣ, ಶ್ರೀಗಂಧದ ನೆಡುತೋಪು ಬೇಸಿಗೆಯಲ್ಲಿ ಸಸಿ ನೆಟ್ಟು ವಿವಾದ ಎಬ್ಬಿಸಿರುವ ಆರ್‌ಎಫ್‌ಒ ಮಂಜುನಾಥ್ ಮೇಲೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.