ದಡಾರ, ರುಬೆಲ್ಲಾ ತಡೆಗೆ ಇಲಾಖೆಗಳ ಸಮನ್ವಯ ಅಗತ್ಯಜಿಲ್ಲೆಯಲ್ಲಿ ಜನಸಂಖ್ಯೆ ನಿಯಂತ್ರಣ, ಲಿಂಗಾನುಪಾತ ಸಮತೋಲನಾ ಕಾರ್ಯಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುತ್ತದೆ. 2024ರ ಜನವರಿಯಿಂದ ಮೇ ಅಂತ್ಯದವರೆಗೆ ಲಭ್ಯವಿರುವ ಇ-ತಂತ್ರಾಂಶದ ಮಾಹಿತಿ ಪ್ರಕಾರ 3,425 ಗಂಡು ಮತ್ತು 3,174 ಹೆಣ್ಣು ಮಕ್ಕಳ ಜನನವಾಗಿವೆ.