ಆರ್ಆರ್ ಸಂಖ್ಯೆಗೆ ಆಧಾರ್ ಜೋಡಣೆ ನಿಯಮ ಕೈಬಿಡಿರೈತರಿಗೆ ರಿಯಾಯಿತಿಯಲ್ಲಿ ಕೊಡುತ್ತಿದ್ದ ವಿದ್ಯುತ್ ಸಂಪರ್ಕ ಅಕ್ರಮ ಸಕ್ರಮ ವಿದ್ಯುತ್, ಕಂಬ, ವೈಯರು, ಪರಿವರ್ತಕ ಇನ್ನು ಮುಂತಾದ ಪರಿಕರಗಳನ್ನು ನಿಲ್ಲಿಸಿ ಎಲ್ಲಾ ಹೊರೆಯನ್ನು ರೈತನ ಮೇಲೆ ಹಾಕಿ, ಈಗಾಗಲೇ ಸೋತು ಸುಣ್ಣವಾಗಿರುವ ರೈತನ ಮೇಲೆ ಮತ್ತೆ ಬಂಡೆ ಹೊರಿಸಲಾಗುತ್ತಿದೆ.