ಆತ್ಮವಿಶ್ವಾಸದಿಂದ ಆದರ್ಶ ಭಾರತ ನಿರ್ಮಾಣ ಮಾಡೋಣ: ವಿ.ಡಿ.ಶಾಂತಲಸಾವಿರಾರು ವರ್ಷಗಳಿಂದ ಗುಲಾಮಗಿರಿಯಲ್ಲಿದ್ದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಗಣರಾಜ್ಯ ವಾಗಿ ಇಂದಿಗೆ 75 ವರ್ಷಗಳಾಯಿತು. ರಾಷ್ಟೀಯ ಹಬ್ಬಗಳ ಸಂಭ್ರಮ ಮತ್ತು ವೈಭವದ ಆಚರಣೆಗಳ ಮೂಲಕ ಆತ್ಮವಿಶ್ವಾಸದಿಂದ ಆದರ್ಶ ಭಾರತ ನಿರ್ಮಾಣದಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಕರೆ ನೀಡಿದರು.