ಭ್ರೂಣ ಹತ್ಯೆ ವಿರುದ್ದ ನಿರಂತರ ಹೋರಾಟ ಅಗತ್ಯ: ಬನಶ್ರೀಮಹಿಳೆಯರ ಜ್ವಲಂತ ಸಮಸ್ಯೆಗಳಾದ ಬಾಲ್ಯ ವಿವಾಹ, ಸ್ತ್ರೀ ಭ್ರೂಣ ಹತ್ಯೆ, ಲಿಂಗ ತಾರತಮ್ಯ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಅಪೌಷ್ಟಿಕತೆ, ಅಭದ್ರತೆ ವಿರುದ್ಧ ಪ್ರಬಲ ಹೋರಾಟಗಳ ರೂಪಿಸುವುದು ಅನಿವಾರ್ಯವೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ