₹82 ಲಕ್ಷದಲ್ಲಿ ಎಸ್ಸೆನ್ ನಿವಾಸ ನವೀಕರಣ: ಸಚಿವ ಶಿವರಾಜ ತಂಗಡಗಿರಾಷ್ಟ್ರನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪನವರ ಚಿತ್ರದುರ್ಗ ನಗರದಲ್ಲಿನ ನಿವಾಸವ 82 ಲಕ್ಷ ರುಪಾಯಿ ಅನುಾದನಲ್ಲಿ ನವೀಕರಣ ಮಾಡಲಾಗುವುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು.