ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಿ: ಎಸ್. ಲಿಂಗಮೂರ್ತಿಬಿಜೆಪಿಯ ಸದಸ್ಯತಾ ಅಭಿಯಾನ ಸೆ.2 ರಿಂದ 25ರ ವರಗೆ ನಡೆಯಲಿದ್ದು, ತಾಲೂಕಿನ 242 ಭೂತ್‌ಗಳಲ್ಲಿ ಕಾರ್ಯಕರ್ತರು ಹೆಚ್ಚಿನ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ರಾಜ್ಯ ಖನಿಜ ನಿಗಮ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಕರೆ ನೀಡಿದರು.