ಆರೋಗ್ಯ ಇಲಾಖೆ ಪರಿಶ್ರಮದಿಂದ ಜನರಿಗೆ ಆರೋಗ್ಯ ಭಾಗ್ಯ: ಸುಮ ಭರಮಣ್ಣತಾಲ್ಲೂಕಿನಾದ್ಯಂತ ಈಗಾಗಲೇ ಮಳೆಗಾಲ ಆರಂಭವಾಗುತ್ತಿದ್ದು, ಸುಲಭವಾಗಿ ರೋಗಗಳು ಹರಡಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರೋಗಗಳು ವ್ಯಾಪಿಸದಂತೆ ಜಾಗ್ರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಆರೋಗ್ಯವನ್ನು ಸದೃಢಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ.