ಬಿಜಿಕೆರೆ ಗ್ರಾಮದಲ್ಲಿ ನೀರಿಗೆ ಹಾಹಾಕಾರಬಹುತೇಕ ಕೂಲಿ ಕೆಲಸದಿಂದ ಜೀವನ ನಡೆಸುತ್ತಿರುವ ಜನತೆ ಬಿಜಿಕೆರೆ ಗ್ರಾಮದಲ್ಲಿದ್ದು, ಸಮಸ್ಯೆ ಬಿಗಡಾಯಿಸಿದ್ದರೂ ಪರಿಹಾರ ಮಾತ್ರ ಇಲ್ಲವಾಗಿದೆ. ಕಳೆದೊಂದು ವಾರದಿಂದ ನೀರಿನ ಭೀಕರತೆ ಸೃಷ್ಟಿಯಾಗಿದ್ದು, ಮಹಿಳೆಯರು ಮಕ್ಕಳು, ವೃದ್ಧರು ಎನ್ನದೆ ರಾತ್ರಿ ಇಡೀ ನೀರಿಗಾಗಿ ಅಲೆದಾಡುತ್ತಿದ್ದಾರೆ.