ಹಿಂಗುಲಾಜಮಾತ ಶಕ್ತಿ ಪೀಠವನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಯೋಜನೆಹೊಸದುರ್ಗದ ಶ್ರೀ ವಿಠ್ಠಲ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಹಿಂಗುಲಾಂಬಿಕಮಾತಾ ಜಯಂತಿ ಕಾರ್ಯಕ್ರಮದಲ್ಲಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಉಮೇಶ ಗುಜ್ಜಾರ್, ಸುರೇಶ್ ಬಾಬು, ಮೋಹನ್ ಗುಜ್ಜಾರ್, ರಾಜು ಹೊವಳೆ ಮತ್ತಿತರರು ಹಾಜರಿದ್ದರು.