ಸರ್ಕಾರ ಕೊಟ್ಟ ದುಡ್ಡಲ್ಲೇ ಒಳ್ಳೆ ಕಂಚಿನ ಪ್ರತಿಮೆ ಆಗ್ತಿತ್ತುಭಕ್ತಾದಿಗಳ ಉಸಾಬರಿಗೆ ಹೋಗದೆ, ಅನಿವಾಸಿ ಭಾರತೀಯರ ಮುಂದೆ ಕೈ ಚಾಚದೆ ಸರ್ಕಾರ ಕೊಟ್ಟ ದುಡ್ಡಲ್ಲೇ ಮುರುಘಾಮಠ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣ ಮಾಡಬಹುದಿತ್ತು. ಆದರೆ ಅಂತಹದ್ದೊಂದು ಅವಕಾಶವ ಕೈ ಚೆಲ್ಲಿ, ಎತ್ತರದ ಶ್ರೇಷ್ಟತೆ ವ್ಯಸನಕ್ಕೆ ಕಟ್ಟು ಬಿತ್ತಾ ಎಂಬ ಸಂದೇಹಗಳು ಮೂಡಿವೆ.