ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
chitradurga
chitradurga
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹೊಸದುರ್ಗದಲ್ಲಿ ಮತ್ತೆ ಗಾಳಿ-ಗೂಳಿ ಗುದ್ದಾಟ ತಾರಕಕ್ಕೆ!
ಇಬ್ಬರು ನಾಯಕರಾದ ಮಾಜಿ ಶಾಸಕ ಗೂಳೀಹಟ್ಟಿ ಶೇಖರ್ ಹಾಗೂ ಹಾಲಿ ಶಾಸಕ ಬಿ.ಜಿ.ಗೋವಿಂದಪ್ಪಮಧ್ಯೆ ಇದೀಗ ಪರಸ್ಪರ ಆರೋಪ-ಪ್ರತ್ಯಾರೋಪ ಮತ್ತೆ ತಾರಕಕ್ಕೇರಿದ್ದು, ಪರಸ್ಪರ ಅಕ್ರಮಗಳ ಪಟ್ಟಿಯನ್ನು ಬಿಚ್ಚಿಡಲೂ ಮುಂದಾಗಿದ್ದಾರೆ.
20 ರಿಂದ ವಾಸವಿ ಶಾಲೆ ಆವರಣದಲ್ಲಿ ಹರಿದಾಸ ಹಬ್ಬ
ಜನವರಿ 20 ರಿಂದ 27ರವರೆಗೆ 8 ದಿನಗಳ ಕಾಲ ನಗರದ ವಾಸವಿ ಶಾಲಾ ಆವರಣದಲ್ಲಿ ಹರಿದಾಸರುಗಳ ಸ್ಮರಣೆ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿದೆ.
ನೀರಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಿ: ಸಚಿವ ಡಿ.ಸುಧಾಕರ್
ಕುಡಿಯುವ ನೀರಿನ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ನೀರಿನ ಸಮಸ್ಯೆ ಗಳನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು.
ಹಿರಿಯೂರು: ರಸ್ತೆ ನಿರ್ಮಾಣಕ್ಕೆ ಗುಣಮಟ್ಟದ ಮಣ್ಣು ಬಳಕೆಗೆ ಆಗ್ರಹ
ನೂರಾರು ಕೋಟಿ ರು.ಅನುದಾನದ ಬೀದರ್ - ಶ್ರೀರಂಗಪಟ್ಟಣ ರಸ್ತೆ ಕಾಮಗಾರಿಗೆ ಸುರಿಯುತ್ತಿರುವ ಮಣ್ಣು ಮತ್ತು ಕಲ್ಲು ಕಳಪೆ ಗುಣಮಟ್ಟದ್ದಾಗಿವೆ ಎಂದು ಆರೋಪಿಸಿರುವ ರೈತಸಂಘ ಪಿಎನ್ಸಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿಕೊಂಡಿದೆ.
ಬಸವ ಪ್ರತಿಮೆ ನಿರ್ಮಾಣಕ್ಕೆ ದುಡ್ಡು ?
ಪ್ರತಿಮೆ ನಿರ್ಮಾಣದ ಹಿಂದಿನ ಆಶಯ, ಉದಾತ್ತ ಚಿಂತನೆಯ ಥಿಯರಿ ಕೇಳಲು ಸೊಗಸಾಗಿದೆ. ಆದರೆ ಬಸವಣ್ಣನ ಪ್ರತಿಮೆ ಕಡೆದು ನಿಲ್ಲಿಸೋಕೆ ದುಡ್ಡಿಗೇನು ಮಾಡುತ್ತೆ? ಎಂಬ ಸಹಜ ಪ್ರಶ್ನೆಗಳು ಜನರ ಬಳಿ ಸುಳಿದಾಡುತ್ತಿವೆ.
ಸರ್ಕಾರಿ ನೌಕರರಿಗೆ ಸಮಾಜದ ಋಣತೀರಿಸಿದ ಆತ್ಮತೃಪ್ತಿಯಿರಲಿ: ಚಂದ್ರಪ್ಪ
ಸಾರ್ವಜನಿಕರ ಬದುಕಿನಲ್ಲಿ ಸರ್ಕಾರಿ ನೌಕರರದು ಅತ್ಯುತ್ತಮವಾದ ಪಾತ್ರವಿದೆ. ಇರುವಷ್ಟು ಸಮಯವನ್ನು ಜನಸಾಮಾನ್ಯರಿಗಾಗಿ ಮುಡಿಪಿಡಲು ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.
ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶ್ರಮಿಸಿ: ಟಿ.ಪ್ರಭುದೇವ್
ಎಲ್ಲಾ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರದು ಎಂದು ಮುಖಂಡ ಟಿ.ಪ್ರಭುದೇವ್ ಅಭಿಪ್ರಾಯಪಟ್ಟರು.
ಸಿದ್ದರಾಮೇಶ್ವರರಿಂದ ಜಲಮೂಲ ಸಂರಕ್ಷಣೆಗೆ ಆದ್ಯತೆ: ಬಿ.ಟಿ.ಕುಮಾರಸ್ವಾಮಿ
ಕರ್ಮ ಯೋಗಿ, ಕಾಯಕಯೋಗಿ, ಶಿವಯೋಗಿ ಸಿದ್ಧರಾಮೇಶ್ವರರು ಬೋಧನೆ, ವಚನಗಳನ್ನು ನೀಡುವುದು ಮಾತ್ರವಲ್ಲದೇ ಕಾಯಕದ ಮೂಲಕ ಸಮಾಜದ ಸೇವೆ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಹೇಳಿದರು.
ದಾರ್ಶನಿಕರ ತತ್ವಾದರ್ಶ ಪಾಲಿಸಲು ಎಚ್.ಆಂಜನೇಯ ಕರೆ
ತಂದೆ,ತಾಯಿ, ಅಕ್ಷರ ಕಲಿಸಿದ ಗುರುಗಳ ಜೊತೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ಸಹ ದೇವರ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.
ಕಟ್ಟೆರಂಗನಾಥಸ್ವಾಮಿಗೆ ಮೊಲ ಹಿಡಿದು ತಂದರೆ ಮಾತ್ರ ಪೂಜೆ!
ಗ್ರಾಮದ ಒಳಿತಿಗಾಗಿ ಕಾಡಿನಿಂದ ತಂದ ಮೊಲಕ್ಕೆ ಮೊದಲು ಸ್ನಾನ ಮಾಡಿಸಿ ನಂತರ ದೇವರ ಸನ್ನಿಧಿಯಲ್ಲಿ ನಾಮಧಾರಣೆ ಮಾಡಲಾಗುತ್ತದೆ. ಆನಂತರ ಊರಿನ ಅಕ್ಕಸಾಲಿಗರು ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯದಂತೆ ಮೊಲದ ಕಿವಿಗೆ ಓಲೆ ಹಾಕುತ್ತಾರೆ!
< previous
1
...
333
334
335
336
337
338
339
340
341
...
356
next >
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ