ಅಲಂಕಾರಿಕ ಮೀನುಗಳಿಗೆ ಬೇಡಿಕೆ ಹೆಚ್ಚು: ಡೀನ್ ಡಾ.ಮಂಜಪ್ಪ.ಕೆತಾಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಭವನದಲ್ಲಿ 3 ದಿನದ ಮೀನುಕೃಷಿ, ಸಿಹಿನೀರು ಅಲಂಕಾರಿಕ ಮೀನು ಉತ್ಪಾದನೆ ಮತ್ತು ಮಾರಾಟ ಕುರಿತ ತರಬೇತಿ ಕಾರ್ಯಕ್ರಮವನ್ನು ಡೀನ್ ಡಾ ಮಂಜಪ್ಪ ಉದ್ಘಾಟಿಸಿದರು.