ಹೊಸಪೀಳಿಗೆಗೆ ಕನ್ನಡದ ಹಿರಿಮೆಯ ಅರಿವಿನ ಕೊರತೆ: ಶತಾವಧಾನಿ ಗಣೇಶ್ಅಧ್ಯಕ್ಷತೆಯನ್ನು ವಹಿಸಿದ್ದ ಸಂಶೋಧಕ ಡಾ. ಪಾದೇಕಲ್ಲು ವಿಷ್ಣು ಭಟ್ ಅವರು, ಸಾಹಿತ್ಯವು ಸಂಸ್ಕಾರಯುತವಾಗಿ, ರುಚಿ, ಶುದ್ಧಿ, ಭಾಷಾ ಸಂಪತ್ತಿನಿಂದ ಹೆಚ್ಚಾಗಬೇಕಾದರೆ ಹಳೆಗನ್ನಡದ ಅಧ್ಯಯನಕ್ಕೆ ಆದ್ಯತೆ ಕೊಡಬೇಕು. ಅಧ್ಯಾಪಕ ವರ್ಗ ಈ ಬಗ್ಗೆ ಚಿಂತನೆ ನಡೆಸಿ ಕನ್ನಡದ ಕಸುವು ಹೆಚ್ಚುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.