ಸ್ಪರ್ಧೆಯನ್ನು ಪ್ರತಿಭೆ ಬೆಳೆಯಲು ಉಪಯೋಗಿಸಿಕೊಳ್ಳಬೇಕು: ಉಮಾನಾಥ್ ಕೋಟ್ಯಾನ್ಬಿಲ್ಲವ ಸಮಾಜದ ಸಾಧಕರಿಗೆ ನೀಡುವ ಸಾಧನ ಶ್ರೀ ಪ್ರಶಸ್ತಿಯನ್ನು ಸಹಕಾರಿ ಧುರೀಣ ಭಾಸ್ಕರ್ ಎಸ್. ಕೋಟ್ಯಾನ್ ಅವರಿಗೆ ಶಾಲು ಹಾರ ಫಲವಸ್ತು ಸ್ಮರಣಿಕೆ ಸನ್ಮಾನ ಪತ್ರ ದೊಂದಿಗೆ ಗೌರವಿಸಲಾಯಿತು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಸಾಧನ ಶ್ರೇಷ್ಠ ಪ್ರಶಸ್ತಿ, ಸಂಗೀತ ಸಾಧಕ ಸಚಿತ್ ಪೂಜಾರಿ ನಂದಳಿಕೆ, ಸಂಶೋಧಕ ದಿನೇಶ್ ಸುವರ್ಣ ರಾಯಿ, ಕ್ರೀಡಾ ಸಾಧಕಿ ರಕ್ಷಾ ರೆಂಜಾಳ ಅವರಿಗೆ ಯುವ ಸಾಧನಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.