ಮಕ್ಕಳ ರಕ್ಷಣೆ, ಮೂಲಭೂತ ಸೌಲಭ್ಯಗಳ ಕಾನೂನು ಕಡ್ಡಾಯ ಜಾರಿಯಾಗಬೇಕುು: ಡಾ. ತಿಪ್ಪೇಸ್ವಾಮಿಇಂದು ವಿದ್ಯಾರ್ಥಿ ನಿಲಯಗಳಲ್ಲಿ ಅಂಕದ ನೆಪದಲ್ಲಿ ಭಾನುವಾರವೂ ತರಗತಿ ನಡೆಸುತ್ತಿರುವ ಸ್ವತಃ ಮಕ್ಕಳೇ ಆಯೋಗದ ಮುಂದೆ ದೂರು ನೀಡುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಮತ್ತು ಮಾನಸಿಕ ಶಕ್ತಿಗೆ ಶಿಕ್ಷಣದಷ್ಟೇ ಆಟವೂ ಅಗತ್ಯ. ಈ ಬಗ್ಗೆ ವಸತಿ ನಿಲಯಗಳ ಅಧಿಕಾರಿಗಳು ಗಮನಹರಿಸಬೇಕು ಎಂದ ಅವರು, ತಾಲೂಕಿನಲ್ಲಿರುವ ಹಾಸ್ಟೆಲ್‌ಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಕೇಳಿದರು.