ಮೀನಿನಂತೆ ಬದುಕಾಗಲಿ: ಡಾ. ವೀರಪ್ಪ ಮೊಯ್ಲಿಮೂಡುಬಿದಿರೆ ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ಸಾನ್ನಿಧ್ಯ ಬ್ರಹ್ಮಕಲಶಾಭಿಷೇಕದ ನಂತರದ ವಾರ್ಷಿಕ ರಾಶಿಪೂಜಾ ಮಹೋತ್ಸದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಮಾತನಾಡಿದರು. ಮೂಡುಬಿದಿರೆ ಪರಿಸರದಲ್ಲಾಗುತ್ತಿದ್ದ ಎಲ್ಲ ಜಾತ್ರೆ, ಕ್ರೀಡೆ, ಸಾಂಸ್ಕೃತಿಕ ಬದುಕನ್ನು ಅನುಭವಿಸಿದ ಕಾರಣ ಮಹಾಕಾವ್ಯಗಳನ್ನು ಬರೆಯಲು ಈ ಊರು ಪ್ರೇರಣೆ ಎಂದರು.