ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dakshina-kannada
dakshina-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
‘ಮಂಗಳೂರಿಗೆ ಬೇಕು ಪ್ರತ್ಯೇಕ ರೈಲ್ವೆ ವಿಭಾಗ!’
ಅಭಿಯಾನ ಬುಧವಾರ ಆರಂಭವಾಗಿದ್ದು, ಆಗಸ್ಟ್ 2ರ ತನಕ ನಡೆಯಲಿದೆ. ಈ ಸಹಿ ಅಭಿಯಾನದಲ್ಲಿ ಭಾಗವಹಿಸಿ ನಮ್ಮ ಈ ಪ್ರಯತ್ನವನ್ನು ಜಿಲ್ಲೆಯ ಜನತೆ ಬೆಂಬಲಿಸುವಂತೆ ಸಮಿತಿ ಮನವಿ ಮಾಡಿದೆ.
ಬೆಳ್ತಂಗಡಿ: ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಭೆ
ಪ್ರತಿಭಟನಾಕಾರರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಗ್ಯಾಸ್ ಸ್ಟೌ ಮೂಲಕ ಬಿಜಿಪಿ ಕಾರ್ಯಕರ್ತೆಯರು ಮಾಡಿದ ಬ್ಲ್ಯಾಕ್ ಟೀಯನ್ನು ಸತೀಶ್ ಕುಂಪಲ, ಹರೀಶ್ ಪೂಂಜ ಹಾಗೂ ಹರಿಕೃಷ್ಣ ಬಂಟ್ವಾಳ ಸವಿದರು.
ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಕೇಂದ್ರ ವಿತ್ತ ಸಚಿವೆಗೆ ಕ್ಯಾಂಪ್ಕೊ ಮನವಿ
ಅಡಕೆಯ ನಾನಾ ಉಪಯೋಗಗಳ ಅನ್ವೇಷಣೆಗಾಗಿ ಮತ್ತು ಅಡಕೆಗೆ ಬಾಧಿಸುತ್ತಿರುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಸಾಕಷ್ಟು ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮನವಿ ಮಾಡಿದ್ದಾರೆ.
ಕುಳಾಯಿ ಜೆಟ್ಟಿ ಬ್ರೇಕ್ ವಾಟರ್‌ಗೆ ಹಾನಿ: ಗುತ್ತಿಗೆದಾರರಿಂದಲೇ ಮರು ಕಾಮಗಾರಿ
ಬ್ರೇಕ್ ವಾಟರ್ ಹಾನಿಯ ಕುರಿತಾಗಿ ಅನೇಕ ಆರೋಪಗಳನ್ನು ಮಾಡಲಾಗುತ್ತಿದ್ದು, ಅವೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದು ಕೃಷ್ಣ ಬಾಪಿರಾಜ್ ಹೇಳಿದರು.
ಸಾಮೆತ್ತಡ್ಕ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ
ಆಂಗ್ಲ ಮಾಧ್ಯಮ ತರಗತಿಗೆ ಪುತ್ತೂರಿನಿಂದ ಎರಡು ಮತ್ತು ಬಂಟ್ವಾಳ ವ್ಯಾಪ್ತಿಯಿಂದ ಎರಡು ಅರ್ಜಿಗಳು ಮಾತ್ರ ಸಲ್ಲಿಸಲಾಗಿದೆ. ಆಂಗ್ಲ ಮಾಧ್ಯಮಕ್ಕೆ ಬೇಡಿಕೆಗಳು ಇದ್ದಲ್ಲಿ ಇನ್ನೂ ಹೆಚ್ಚಿನ ಶಾಲೆಗಳಿಗೆ ಅನುಮತಿ ಪಡೆದುಕೊಳ್ಳಲು ಅವಕಾಶಗಳಿವೆ ಎಂದು ಹೇಳಿದರು.
ಹಳೆಯಂಗಡಿ: ‘ಪೀಡಿತ್’ ಹಿಂದಿ ಸಿನಿಮಾ ಉಚಿತ ಪ್ರದರ್ಶನ
ಶ್ರೀಗುರು ನಮನ ಸಂತೃಪ್ತಿ ಸಿನಿಮಾ ತಂಡದೊಂದಿಗೆ ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ ಮತ್ತು ಯುವವಾಹಿನಿ ಹಳೆಯಂಗಡಿ ಘಟಕದ ಜಂಟಿ ಸಂಯೋಜನೆಯಲ್ಲಿ ಚಿತ್ರವನ್ನು ಉಚಿತವಾಗಿ ಪ್ರದರ್ಶನ ನಡೆಯಿತು.
ಚರಂಡಿಯಲ್ಲಿ ಅಕ್ಷರ ದಾಸೋಹದ ಅನ್ನ!
ಶಾಲೆಯಲ್ಲಿ ಬಿಸಿಯೂಟಕ್ಕೆ ತಯಾರಿಸಿದ ಭಾರಿ ಪ್ರಮಾಣ ಅನ್ನ ಚರಂಡಿಯಲ್ಲಿ ಕಂಡಬಂದಿದ್ದು, ಮಕ್ಕಳು ಊಟ ಮಾಡದಿದ್ದಾಗ ಉಳಿದ ಅನ್ನವನ್ನು ಚರಂಡಿಗೆ ಎಸೆಯಯುತ್ತಿದ್ದಾರೆಂಬ ಶಂಕೆ ಮೂಡಿದೆ.
ಗುದ್ದಲಿ ಹಿಡಿದು ಗುಂಡಿ ಮುಚ್ಚಿದ ಪಿಎಸ್ಐ
ತನ್ನ ಸ್ವಂತ ಹಣದೊಂದಿಗೆ ಇತರರ ನೆರವನ್ನೂ ಪಡೆದು ಗುಂಡಿ ಮುಚ್ಚಲು ಬೇಕಾದ ಕಾಂಕ್ರೀಟು ವ್ಯವಸ್ಥೆ ಮಾಡಿದ್ದಾರೆ. ಬಳಿಕ ತಾವೇ ಗುದ್ದಲಿ ಹಿಡಿದು ಗುಂಡಿ ಮುಚ್ಚಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಬಡ್ಡಿ: ಮೊಹಮ್ಮದ್ ಫಾಝಿಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ
ಚೆನ್ನೈಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಬಂಗ್ರಕೂಳೂರಲ್ಲಿ ಏಕಾಏಕಿ ಬಾಯ್ದೆರೆದ ರಸ್ತೆ, ಸಂಚಾರ ಬಂದ್
ರಸ್ತೆ ಇನ್ನಷ್ಟು ಕುಸಿಯದಂತೆ ಮರಳು ಚೀಲಗಳನ್ನು ಪೇರಿಸಿಡಲಾಗಿದೆ. ಇದರ ಪಕ್ಕದ ರಾಜಕಾಲುವೆಗೆ ಕಟ್ಟಿರುವ ತಡೆಗೋಡೆ ಹಳೆದಾಗಿದ್ದು, ನಡುವೆ ತಗ್ಗು ಜಾಗ ಇರುವುದರಿಂದ ಈ ರಸ್ತೆ ಕುಸಿತಗೊಂಡಿದೆ ಎಂದು ಅಂದಾಜಿಸಲಾಗಿದೆ.
< previous
1
...
490
491
492
493
494
495
496
497
498
...
721
next >
Top Stories
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್‌ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?