ದೇಶಪ್ರೇಮ, ಮಾತೃಪ್ರೇಮ ಹುಟ್ಟಿಸದ ಶಿಕ್ಷಣವೇ ವ್ಯರ್ಥದೇಶಪ್ರೇಮ, ಮಾತೃಪ್ರೇಮ ಹುಟ್ಟಿಸದ ಯಾವುದೇ ಶಿಕ್ಷಣ ವ್ಯರ್ಥವಾಗುತ್ತದೆ. ವಿದೇಶಿ ಚಿಂತಕರ ಕಣ್ಣಲ್ಲಿ ಭಾರತವು ಸದಾ ಪ್ರಜ್ವಲಿಸುವ ಜ್ಯೋತಿಯಾಗಿ ಕಂಗೊಳಿಸುತ್ತಲೇ ಬಂದಿದೆ ಎಂದು ಬಸವನ ಬಾಗೇವಾಡಿಯ ಹಿರಿಯ ಬೋಧಕ, ಸಾಹಿತಿ ಅಶೋಕ ಹಂಚಲಿ ದಾವಣಗೆರೆಯಲ್ಲಿ ಹೇಳಿದ್ದಾರೆ.