ದಾವಣಗೆರೆ ಗಣೇಶ ಮೆರವಣಿಗೆ : 80-100 ಜನ ಕಲ್ಲು ತೂರಾಟ - ಹೊರ ಬಿದ್ದ ಆಘಾತಕಾರಿ ಸಂಗತಿದಾವಣಗೆರೆಯಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದಲ್ಲಿ 80-100 ಜನರ ಗುಂಪು ಭಾಗಿಯಾಗಿತ್ತು ಎಂದು ಪೊಲೀಸ್ ದೂರಿನಲ್ಲಿ ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ 48 ಜನರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.