ಜಿಲ್ಲೆಯಲ್ಲಿ 26376 ಇ-ಚಲನ್ ಕೇಸ್: ₹71,77,250 ಸಂಗ್ರಹಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡ ಕೇಸ್‌ಗಳಿಗೆ ಆ.23ರಿಂದ ಸೆ.12ರವರೆಗೆ ಶೇ.50 ರಿಯಾಯಿತಿ ಘೋಷಿಸಿದ್ದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯಲ್ಲಿ 26376 ಇ-ಚಲನ್ ಪ್ರಕರಣಗಳಿಂದ ಒಟ್ಟು ₹71,77,250 ಪಾವತಿಯಾಗಿದೆ.