ನಗರದ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-48 ತಡೆ ನಡೆಸಿದ ವೇಳೆ ಪೊಲೀಸ್ ಅಧಿಕಾರಿಗಳು, ಪ್ರತಿಭಟನಾಕಾರರ ಮಧ್ಯೆ ತೀವ್ರ ವಾಕ್ಸಮರ ನಡೆದಿದೆ. ಅಲ್ಲದೇ, ರೇಣುಕಾಚಾರ್ಯ, ಚಂದ್ರಶೇಖರ ಪೂಜಾರ ಸೇರಿದಂತೆ ಅನೇಕರಿಗೆ ರಕ್ತಗಾಯ, ತರಚು ಗಾಯಗಳಾದ ಘಟನೆ ಸಂಭವಿಸಿದೆ.