ಮನುಸ್ಮೃತಿ ಪುಸಕ್ತ ದಹಿಸಿ ಪ್ರತಿಭಟನೆಮನುಸ್ಮೃತಿಯು ಜನರಲ್ಲಿ ಮನುವಾದ, ಜಾತಿವಾದ, ಮೌಢ್ಯಗಳನ್ನು ಬಿತ್ತುವುದಾಗಿದೆ. ಇದರ ವಿರುದ್ಧ ಅಂಬೇಡ್ಕರ್ ಹೋರಾಡಿದ್ದಾರೆ. ದೇಶದ ಎಲ್ಲ ವರ್ಗದ, ಜಾತಿ, ಧರ್ಮದ ಜನರಿಗೆ ನ್ಯಾಯ, ಸಮರ್ಪಕವಾಗಿ ಸರ್ಕಾರದ ಸೌಲಭ್ಯಗಳು ದೊರೆಯಬೇಕು ಎಂಬ ಸದುದ್ದೇಶದಿಂದ ದೇಶಕ್ಕೆ ಅತ್ಯುತ್ತಮವಾಗಿರುವ ಸಂವಿಧಾನ ರಚಿಸಿ ಕೊಟ್ಟಿದ್ದಾರೆ.