ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕನ್ನಡದ ಬಹುದೊಡ್ಡ ವಿದ್ವಾಂಸ ಬಸವನಾಳ
ಪ್ರೊಫೆಸರ್ ಬಸವನಾಳ ಅವರು ಬಾಳಿದ್ದು ಅಲ್ಪಕಾಲೀಕ. ಆದರೆ ಸಾಧನೆ ಮಾತ್ರ ದೊಡ್ಡದು. ನಡೆ-ನುಡಿಯಲ್ಲಿ ಸತ್ಯ ಶುದ್ಧತೆ ಅವರಲ್ಲಿತ್ತು. ಪತ್ರಿಕಾ ಸಂಪಾದಕರಾಗಿ ಕೆಲಕಾಲ ಬದ್ಧತೆಯಿಂದ ಕಾರ್ಯ ನಿರ್ವಹಿಸಿದರು.
ವೈದ್ಯರ ಕಿರುಕುಳ: ರಾಜ್ಯ ಮಹಿಳಾ ಆಯೋಗ ಗರಂ
ಡಾ. ನಾಗಲಕ್ಷ್ಮಿ, ಇಂಥ ಪ್ರಕರಣಗಳು ಅತ್ಯಂತ ಸೂಕ್ಷ್ಮ. ನಿಮ್ಮಿಂದಲೂ ನ್ಯಾಯ ಸಿಗುವ ವಿಶ್ವಾಸ ಇಲ್ಲದಾದಾಗ ಮಾಧ್ಯಮ ಅಷ್ಟೇ ಅಲ್ಲ ನ್ಯಾಯಾಲಯಕ್ಕೂ ಹೋಗುವ ಹಕ್ಕು ಅವರಿಗಿದೆ. ನೀವೂ ಕೂಡಾ ಮಹಿಳೆಯರು, ನಿಮಗೇ ಇಂಥ ನೋವು ಆಗಿದ್ದರೆ ಏನು ಮಾಡುತ್ತಿದ್ದಿರಿ? ಎಂದು ಪ್ರಶ್ನಿಸಿದರು.
ಅಥ್ಲೆಟಿಕ್ಸ್: ಸಮಗ್ರ ಪ್ರಶಸ್ತಿಗೆ ಮುತ್ತಿಟ್ಟ ಮಂಗಳೂರು
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲು ಮಂಡ್ಯ ವೈದ್ಯಕೀಯ ಕಾಲೇಜು ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ ಎಂದು ಆಯೋಜಕರು ಘೋಷಿಸಿದರು. ನಂತರ ಮಂಡ್ಯ ಕ್ರೀಡಾಪಟುಗಳಿಗೆ ಟ್ರೋಫಿ ಕೂಡ ವಿತರಿಸಲಾಯಿತು.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲು
ಭಾವನೆಗಳನ್ನು ನಿರ್ವಹಿಸಲು ಕೆಲವು ಅಭ್ಯಾಸ ರೂಢಿಕೊಳ್ಳಬೇಕು. ಶಿಸ್ತು ಬೆಳೆಸುವ ಜತೆಗೆ ಹಲವಾರು ಉತ್ತಮ ಹವ್ಯಾಸ ಅಳವಡಿಸಿಕೊಳ್ಳುವುದು ಅಗತ್ಯ.
ಕಾರ್ತಿಕ ಏಕಾದಶಿ: ಹುಬ್ಬಳ್ಳಿ-ಪಂಢರಪುರ ನಡುವೆ ವಿಶೇಷ ರೈಲು
ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಆಚರಣೆಗಳಲ್ಲಿ ಒಂದಾದ ಕಾರ್ತಿಕ ಏಕಾದಶಿ ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ವಿಶೇಷ ರೈಲ್ವೆ ಸೇವೆ ಆರಂಭಿಸಲಾಗಿದೆ.
ಟನ್‌ಗೆ ₹ 3200 ನೀಡಿದರೆ ಮಾತ್ರ ಕಬ್ಬು ಕಟಾವಿಗೆ ಸಮ್ಮತಿ
ಕಲಘಟಗಿ ತಾಲೂಕಿನ ಕಬ್ಬಿಗೆ ರಾಜ್ಯದಲ್ಲೇ ಅತೀ ರಿಕವರಿವಿದೆ. ಕಾರ್ಖಾನೆವರು ಘೋಷಿಸಿರುವ ₹ 2950 ಪ್ರತಿ ಟನ್ ದರಕ್ಕೆ ಕಲಘಟಗಿ ತಾಲೂಕಿನ ಕಬ್ಬು ಬೆಳೆಗಾರರ ಸಹಮತವಿಲ್ಲ. ಪ್ರತಿ ಟನ್ ಗೆ ₹ 3200 ಘೋಷಿಸಿದರೆ ಮಾತ್ರ ಕಬ್ಬು ಕಟಾವು ಮಾಡಲು ಬಿಡುತ್ತೇವೆ.
ಸಹಸ್ರಾರ್ಜುನ ಮಹಾರಾಜದ ಜಯಂತಿ: ಅದ್ಧೂರಿ ಮೆರವಣಿಗೆ
ಮೆರವಣಿಗೆಯಲ್ಲಿ ವಿಶೇಷ ಉಡುಗೆ-ತೊಡುಗೆಯಲ್ಲಿ ಕಾಣಿಸಿಕೊಂಡ ಮಹಿಳೆಯರು ಪರಸ್ಪರ ಶುಭಾಶಯ ಕೋರಿದರಲ್ಲದೇ, ಒಬ್ಬರಿಗೊಬ್ಬರು ಪ್ರೀತಿಯ ಅಪ್ಪುಗೆಯ ಮಧ್ಯೆ ಸೆಲ್ಫಿ ಪಡೆದುಕೊಂಡು ಸಂಭ್ರಮಿಸಿದರು.
ದೋಷಪೂರಿತ ಲ್ಯಾಪ್‌ಟಾಪ್ ನೀಡಿದ ಡೆಲ್ ಕಂಪನಿಗೆ ದಂಡ
ಧಾರವಾಡದ ಎಂಜಿನಿಯರ್ ವಿದ್ಯಾರ್ಥಿ ಕುಮಾರ ವ್ಯಾಸ ದೇಸಾಯಿ, ವ್ಯಾಸಂಗಕ್ಕೆ ಡೆಲ್ ಕಂಪನಿಯ ಲ್ಯಾಪ್‌ಟಾಪ್‌ನ್ನು 2021ರ ಡಿಸೆಂಬರ್ 23ರಂದು ₹ 67,990 ಮತ್ತು ಹೆಚ್ಚಿನ ಒಂದು ವರ್ಷ ವಾರಂಟಿಗೆ ₹ 1999 ಸೇರಿ ₹ 69,989 ಪಾವತಿಸಿ ಖರೀದಿಸಿದ್ದರು.
ಸೋಲು ನಿಮ್ಮ ಗೆಲುವಿನ ಮೆಟ್ಟಿಲಾಗಲಿ: ಪೂನಂ ಬೆಳ್ಳಿಯಪ್ಪ
ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾದರೂ ಅದರಿಂದ ಸಿಗುವ ಅನುಭವ ನಮ್ಮನ್ನು ಮುಂದಿನ ಹಂತಕ್ಕೆ ಕೊಂಡ್ಯೊಯ್ಯುತ್ತದೆ. ನಿರಂತರ ಪ್ರಯತ್ನಗಳು ಅಂತಾರಾಷ್ಟ್ರೀಯ ಮಟ್ಟಕ್ಕೂ ಬೆಳೆಸುತ್ತದೆ.
ಮಹಿಳಾ ಸಿಬ್ಬಂದಿಗೆ ಆರ್‌ಬಿಎಸ್‌ಕೆ ವೈದ್ಯರ ಕಿರುಕುಳ
ಗೈಡ್‌ಲೈನ್ಸ್ ಪ್ರಕಾರ ವೈದ್ಯರು ತಾವು ಗುರುತಿಸಿದ 4ಡಿಎಸ್ ಹಾಗೂ ಫಾಲೋಅಪ್‌ಗಳನ್ನು ಸ್ವಾಸ್ಥ್ಯ ಕಿರಣ ಆನ್‌ಲೈನ್‌ನಲ್ಲಿ ತಾವೇ ಭರ್ತಿ ಮಾಡಬೇಕು. ನನ್ನ ಕೆಲಸದ ಹೊರತಾಗಿ ವೈದ್ಯರ ಈ ಕೆಲಸವನ್ನೂ ನನ್ನ ಮೇಲೆ ಬಲವಂತವಾಗಿ ಹೇರಿಕೆ ಮಾಡುತ್ತಿದ್ದಾರೆ.
< previous
1
...
151
152
153
154
155
156
157
158
159
...
461
next >
Top Stories
ಭಾರತ- ಪಾಕ್ ಯುದ್ಧ ತಪ್ಪಿದ್ದುಎಂದಾದರೂ ಸಿಗಬಹುದಾದ ಹಿರಿಮೆಗಿಂತ ದೊಡ್ಡದು : ಟ್ರಂಪ್
ಇಬ್ಬರು ಶಂಕಿತ ಐಸಿಸ್ ಉಗ್ರರ ಬಂಧನ
ಪ್ರೊ ಕಬಡ್ಡಿ ಲೀಗ್: ನಾಲ್ವರನ್ನುರೀಟೈನ್ ಮಾಡಿಕೊಂಡ ಬುಲ್ಸ್
ವಾಘಾ ಗಡಿ ಪ್ರವೇಶಕ್ಕೆ ಅಪ್ಘನ್ ಟ್ರಕ್‌ಗಳಿಗೆ ಭಾರತ ಅನುಮತಿ
ಇಸ್ರೋದ ರಾತ್ರಿ ಕಣ್ಗಾವಲು ಉಪಗ್ರಹ ಇಂದು ಉಡ್ಡಯನ