ಆರ್‌ಎಸ್‌ಎಸ್ ಉತ್ತರ, ದಕ್ಷಿಣ ಪ್ರಾಂತಗಳ ಸಮನ್ವಯ ಸಮಿತಿ ಸಭೆಉತ್ತರ, ದಕ್ಷಿಣ ಪ್ರಾಂತಗಳ ಪ್ರಾಂತಗಳಲ್ಲಿ ನಡೆದಿರುವ ಚಟುವಟಿಕೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ಕಾರ್ಯಗಳು ಕುರಿತು ಚಚಿರ್ಸಲಾಯಿತು. ಇವುಗಳ ಜತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ರಾಜ್ಯದ ಜ್ವಲಂತ ಸಮಸ್ಯೆ ಹಾಗೂ ಇತ್ತೀಚಿನ ಆಗು-ಹೋಗುಗಳ ಕುರಿತು ಸಹ ಸುದೀರ್ಘ ಚರ್ಚೆ ನಡೆದಿವೆ ಎಂದು ತಿಳಿದು ಬಂದಿದೆ.