ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ರಂಜಾನ್ ಹಬ್ಬಕ್ಕೆ ಕಳೆಗಟ್ಟಿದ ಮಾರುಕಟ್ಟೆ
ಇಲ್ಲಿನ ದುರ್ಗದ ಬೈಲ್, ಶಾಹ ಬಜಾರ್‌ನಲ್ಲಿ ಭರ್ಜರಿ ಮಾರಾಟ ನಡೆಯುತ್ತಿದೆ. ಬಟ್ಟೆ ಖರೀದಿ, ಮಸಾಲೆ ವಸ್ತುಗಳು, ಡ್ರೈಫ್ರೂಟ್ಸ್, ಜತೆಗೆ ಬಗೆಬಗೆಯ ಮಸಾಲೆ ಪದಾರ್ಥಗಳು ನೋಡುಗರನ್ನು ತನ್ನತ್ತ ಸೆಳೆಯುತ್ತಿವೆ.
ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ಬಿಸಿಲ ಬಾಧೆ!
ಪಶ್ಚಿಮ ಘಟ್ಟಗಳ ಬಾಗಿಲು ಎನಿಸಿರುವ ಧಾರವಾಡಕ್ಕೆ ಅರಣ್ಯ ಪ್ರದೇಶದಿಂದ ಆಹಾರ, ನೀರು ಅರಿಸಿ ಅನೇಕ ಪ್ರಾಣಿಗಳು ದಾಂಗುಡಿ ಇಡುತ್ತವೆ.
ಕಿತ್ತೂರು ಕರ್ನಾಟಕದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 2.4 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಎಸ್ಸೆಸ್ಲೆಲ್ಸಿ ವಾರ್ಷಿಕ ಪರೀಕ್ಷೆಗೆ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದಿಂದ ಒಟ್ಟು 2,41,150 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರಿ ತಿಳಿಸಿದ್ದಾರೆ.
ಲೈವ್ ವೆಬ್‌ಕಾಸ್ಟಿಂಗ್ ಕೇಂದ್ರಕ್ಕೆ ಡಿಸಿ ಭೇಟಿ
ಪರೀಕ್ಷೆಗಳ ಲೈವ್ ವೆಬ್‌ಸ್ಟ್ರೀಮಿಂಗ್‌ಗಾಗಿ ಜಿಪಂನಲ್ಲಿ ವೆಬ್ ಕಾಸ್ಟಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನೇಮಕವಾದ ಅಧಿಕಾರಿ, ಸಿಬ್ಬಂದಿ ಪರೀಕ್ಷೆ ಕೇಂದ್ರಗಳ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಗಂಧಾಭಿಷೇಕದೊಂದಿಗೆ ಚಾಂಗದೇವರ ಜಾತ್ರೆ ಆರಂಭ
ಭಾವೈಕ್ಯದ ಸಂಕೇತ ಸಾರಿದ ಚಾಂಗದೇವ ಪುಣ್ಯಸ್ಥಳ ಯಮನೂರಿನಲ್ಲಿ ಮಂಗಳವಾರ ಗಂಧಾಭಿಷೇಕದೊಂದಿಗೆ ಲಕ್ಷಾಂತರ ಭಕ್ತರ ನಡುವೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು
ಬಿಸಿಲಿನ ಝಳಕ್ಕೆ ಮೆತ್ತಗಾದ ಧಾರವಾಡ!
ಪ್ರಸ್ತುತ ಧಾರವಾಡದಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ಏರುತ್ತಿದ್ದು, ಉಷ್ಣ ವಾತಾವರಣ, ಬಿಸಿ ಗಾಳಿಯಿಂದ ಜನರು ಹಾಗೂ ಪ್ರಾಣಿ ಪಕ್ಷಿಗಳು ತತ್ತರಿಸಿ ಹೋಗುತ್ತಿವೆ.
ಹಿರೇಹರಕುಣಿ ಗ್ರಾಪಂನಲ್ಲಿ ₹1.5 ಕೋಟಿ ಅವ್ಯವಹಾರ: ಬಸವಂತಪ್ಪ ಹೊಸಮನಿ ಗಂಭೀರ ಆರೋಪ
ಹಿರೇಹರಕುಣಿ ಗ್ರಾಪಂನಲ್ಲಿ ಸದ್ಯದ ಆಡಳಿತ ಮಂಡಳಿ ₹1 ಕೋಟಿ 5 ಲಕ್ಷ ಅವ್ಯವಹಾರ ಮಾಡಿದೆ ಬಸವಂತಪ್ಪ ಹೊಸಮನಿ ಆರೋಪಿಸಿದರು.
ಮಾನವ ನಿರ್ಮಿತ ದೇವರಿಂದ ಏನು ಸಿಕ್ಕೀತು: ನಿಜಗುಣಾನಂದ ಶ್ರೀಗಳು
ನಾವು ರೂಪಿಸಿದ ದೇವರಿಗಿಂತ ನಮ್ಮನ್ನು ರೂಪಿಸಿದ ದೇವರು ದೊಡ್ಡವನು. ಆತ ಬೇರೆಲ್ಲೂ ಇಲ್ಲ, ಅಂತರಂಗದಲ್ಲಿ ಇದ್ದಾನೆ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳು ದೇವರ ನಿಜದ ನೆಲೆಯ ಬಗ್ಗೆ ಹೀಗೆ ವ್ಯಾಖ್ಯಾನ ಮಾಡಿದರು.
ಬಣ್ಣದೋಕುಳಿಯಲ್ಲಿ ಮಿಂದೆದ್ದ ವಾಣಿಜ್ಯ ನಗರಿ
ಸುಡು ಬಿಸಿಲನ್ನು ಲೆಕ್ಕಿಸದೇ ಜನತೆ ಬಣ್ಣದೋಕುಳಿಯಲ್ಲಿ ಪಾಲ್ಗೊಂಡರು. ಇಲ್ಲಿನ ಹೊಸ ಮೇದಾರ ಓಣಿ, ಕಮರಿಪೇಟೆ, ಬಾಣಿ ಓಣಿಯಲ್ಲಿ ಡಿಜೆಗೆ ಸಾವಿರಾರು ಯುವಕರು ಹೆಜ್ಜೆಹಾಕಿದರು.
ಇಂದು ರಂಗಪಂಚಮಿ: ವಾಣಿಜ್ಯನಗರಿಯಲ್ಲಿ ರಂಗಿನಾಟ
ರಂಗ ಪಂಚಮಿ ಬಣ್ಣದಾಟಕ್ಕೆ ಹುಬ್ಬಳ್ಳಿ ಸಿದ್ಧಗೊಂಡಿದ್ದು, ಮಂಗಳವಾರ ಇಡೀ ಹುಬ್ಬಳ್ಳಿ ಬಣ್ಣದಾಟದಲ್ಲಿ ಮಿಂದೇಳಲಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಇಡೀ ನಗರದಲ್ಲಿ ಖಾಕಿ ಸರ್ಪಗಾವಲು ಇದೆ.
< previous
1
...
157
158
159
160
161
162
163
164
165
...
574
next >
Top Stories
ಡ್ರ್ಯಾಗನ್ ಬೆಳೆದು ಯಶಸ್ವಿಯಾದ ಓದ್ನೋಬಯ್ಯನಹಟ್ಟಿ ರೈತರು
21 ದಿನಗಳ ದಸರಾ ವಿದ್ಯುತ್ ದೀಪಾಲಂಕಾರಕ್ಕೆ ತೆರೆ
ಬಾಹುಬಲಿ ಪಾರ್ಟ್ 3 ಬರೋದು ಪಕ್ಕಾ: ನಿರ್ಮಾಪಕ ಶೋಭು ಯರ್ಲಗಡ್ಡ
ಕಾಂತಾರ ಚಾಪ್ಟರ್ 1ನಲ್ಲಿ ನನ್ನ ಪಾತ್ರದ ನರೇಶನ್ ಕೇಳಿದಾಗ ಟೆನ್ಶನ್ ಆಗಿತ್ತು : ರುಕ್ಮಿಣಿ ವಸಂತ್
ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್ ನಿರ್ಬಂಧಕ್ಕೆ ಪ್ರಿಯಾಂಕ್ ಪತ್ರ