ಪಾಲಿಕೆಯ 870 ಪೌರಕಾರ್ಮಿಕರ ಕಾಯಂಗೊಳಿಸಿಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಈ ವರೆಗೂ ನಾಲ್ಕು ವಿಶೇಷ ನೇರನೇಮಕಾತಿ ಅಧಿಸೂಚನೆ ಹೊರಡಿಸಿದೆ. ಮೊದಲನೇ ಹಂತದಲ್ಲಿ134, ಎರಡನೇ ಹಂತದಲ್ಲಿ 157, ಮೂರನೇ ಹಂತದಲ್ಲಿ 252, ನಾಲ್ಕನೇ ಹಂತದಲ್ಲಿ 327 ಹೀಗೆ ಒಟ್ಟು 870 ಹುದ್ದೆಗಳನ್ನು ನೇರನೇಮಕಾತಿ ಮಾಡಿಕೊಳ್ಳಬೇಕಾಗಿದೆ.