ಸೂರತ್, ಕೊಚ್ಚಿನ್‌ಗೆ ವಿಮಾನಯಾನ ಆರಂಭಿಸಿ: ಕೆಸಿಸಿಐ ಮನವಿಚೆನ್ನೈ ಮತ್ತು ಅಹಮದಾಬಾದ್ ಮಾರ್ಗದ ವಿಮಾನ ಯಾನವನ್ನು ಪುನಃ ಪ್ರಾರಂಭಿಸಬೇಕು. ವ್ಯಾಪಾರ ಅಭಿವೃದ್ಧಿಗಾಗಿ ಸೂರತ್ ಮತ್ತು ಕೊಚ್ಚಿನ್‌ಗೆ ಹೊಸದಾಗಿ ವಿಮಾನ ಸೇವೆ ಕಲ್ಪಿಸಬೇಕು. ಜೋಧ್‌ಪುರ, ಕೋಲ್ಕತ್ತಾ ಮತ್ತು ಗೋವಾಕ್ಕೆ ಹೆಚ್ಚುವರಿ ಮಾರ್ಗಗಳ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿದರು.