ಅತಿವೃಷ್ಟಿ ಪರಿಹಾರದ ದಾಖಲಾತಿ ಒದಗಿಸುವ ಅವಧಿ ಹೆಚ್ಚಿಸಿಬೆಣ್ಣಿಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರವಾಹದಿಂದ ಹಾನಿಗೊಳಗಾದ ರೈತರ ಭೂಮಿಯ ದಾಖಲಾತಿ ಸಲ್ಲಿಸಲು ಕೃಷಿ ಇಲಾಖೆ ಅ. 15 ಕೊನೆಯ ದಿನ ಹೇಳಿತ್ತು. ಆದರೆ, ಇಷ್ಟೇ ಅವಧಿಯೊಳಗೆ ವಿತರಿಸಬೇಕು ಎಂಬ ಮಾಹಿತಿ ರೈತರಿಗೆ ತಿಳಿಯದ ಹಿನ್ನೆಲೆಯಲ್ಲು ಇನ್ನೂ ಹಲವು ರೈತರು ದಾಖಲಾತಿ ನೀಡಿಲ್ಲ.