ಎಚ್‌ಎಂಪಿವಿ ವೈರಸ್ ಬಗ್ಗೆ ಆತಂಕ ಬೇಡ: ಡಿಸಿ ದಿವ್ಯಪ್ರಭುಎಚ್ಎಂಪಿವಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸೋಂಕಷ್ಟೇ. ಆರೋಗ್ಯ ಇಲಾಖೆ ನೀಡಿರುವ ಸೂಚನೆ ಪಾಲಿಸುವ ಮೂಲಕ ಈ ಸೋಂಕು ತಡೆಯಬಹುದು. ಕೆಮ್ಮ, ಜ್ವರ, ನೆಗಡಿ ಎಚ್‌ಎಂಪಿವಿ ಲಕ್ಷಣಗಳು. ಸೀನು ಮತ್ತು ಕೆಮ್ಮ ಬಂದಾಗ ಕರವಸ್ತ್ರ ಬಳಸಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜನರಿಗೆ ಸಲಹೆ ನೀಡಿದರು.