ಭಾಷೆಯ ಪರಂಪರೆ, ವರ್ತಮಾನ ಅರ್ಥ ಮಾಡಿಕೊಳ್ಳಿಹಳಗನ್ನಡ, ನಡುಗನ್ನಡ ಓದುವ ಅವಶ್ಯಕತೆ ಇಲ್ಲ ಎಂಬ ಪ್ರಶ್ನೆಗಳು ನವ್ಯ ಸಾಹಿತ್ಯದ ಆರಂಭದಲ್ಲಿ ಉದ್ಭವಿಸಿದ್ದವು. ನವ್ಯ ಮತ್ತು ನವೋದಯದ ಕಾರಣಗಳನ್ನು ಒಟ್ಟಾಗಿ ಅವಲೋಕಿಸಿದಾಗ ಯಾವ ಕಾಲಗಳು ಯಾವುದನ್ನು ಒಳಗೊಂಡವು, ಯಾವುದನ್ನು ಕೈ ಬಿಟ್ಟವು ಎಂಬುದು ಮುಖ್ಯವಾಗುತ್ತದೆ.