ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಮಹದಾಯಿ, ಕಳಸಾ ಬಂಡೂರಿ ಕಾಮಗಾರಿ ಶೀಘ್ರ ಆರಂಭಿಸಿ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಹದಾಯಿ ಯೋಜನೆಗೆ ಪರಿಸರ ಮತ್ತು ವನ್ಯಜೀವಿ ಮಂಡಳಿಯಿಂದ ಈ ತಿಂಗಳೊಳಗೆ ಅನುಮತಿ ಕೊಡಿಸದಿದ್ದರೆ ಅವರ ಹುಬ್ಬಳ್ಳಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರಶ್ನೆಪತ್ರಿಕೆ ಸೋರಿಕೆ ದೃಢಪಟ್ಟಲ್ಲಿ ಮರುಪರೀಕ್ಷೆ: ಕಾನೂನು ವಿಶ್ವವಿದ್ಯಾಲಯ ಕುಲಸಚಿವೆ ರತ್ನಾ
ಕಳೆದ ತಿಂಗಳು ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಆರಂಭಗೊಳ್ಳುವುದಕ್ಕಿಂತ 45 ನಿಮಿಷಗಳ ಮೊದಲು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಕೈಬರಹದಲ್ಲಿ ಬರೆದ ಕೆಲವು ಪ್ರಶ್ನೆಗಳು ಸೋರಿಕೆಯಾಗಿರುವುದು ಕಂಡುಬಂದಿತ್ತು.
ಸ್ಮಾರ್ಟ್ ಕಲಿಕೆ ಅವಶ್ಯ: ಹಿರಿಯ ವಿಜ್ಞಾನಿ ಶಿವಪ್ರಸಾದ
ಜಗತ್ತಿನಲ್ಲಿ ಎಂಜನಿಯರಿಂಗ್‌ನಲ್ಲಿ ಅತ್ಯಂತ ವೇಗದ ಬದಲಾವಣೆಯ ಗಾಳಿ ಬೀಸುತ್ತಿದೆ, ಕೃತಕ ಬುದ್ಧಿವಂತಿಕೆಯಿಂದ ಚಾಲಕ ರಹಿತ ಕಾರು, ಕ್ಯಾಶಿಯರ್‌ಗಳೇ ಇಲ್ಲದ ಬ್ಯಾಂಕ್‌ಗಳು, ಮಷಿನ್ ಆಧರಿಸಿದ ರೋಗಪತ್ತೆ ತಂತ್ರಜ್ಞಾನ, ಹೀಗೆ ಹತ್ತು ಹಲವು ವೈಜ್ಞಾನಿಕ ಬದಲಾವಣೆಗಳು ಕಂಡು ಬರುತ್ತಿವೆ.
ಗೋಹತ್ಯೆ ನಿಷೇಧ ಜಾರಿಗೆ ತಂದದ್ದು ಸಾಮ್ರಾಟ ಅಶೋಕ
ಅಶೋಕ ತನ್ನ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ಯಜ್ಞ, ಯಾಗ, ಹೋಮಗಳಲ್ಲಿ ಅಪಾರ ಪ್ರಮಾಣದ ಗೋವು, ಎತ್ತುಗಳನ್ನು ಬಲಿ ಕೊಡುತ್ತಿದ್ದನ್ನು ಕಂಡು ಮಮ್ಮಲ ಮರುಗಿದ್ದ. ಮೇಲಾಗಿ ಹೀಗೆ ಎತ್ತುಗಳನ್ನು ಬಲಿ ಕೊಡುತ್ತಿದ್ದರಿಂದ ಕೃಷಿ ನಿರ್ವಹಿಸಲು ಎತ್ತುಗಳ ಕೊರತೆ ಆಗುತ್ತಿದ್ದುದನ್ನು ಗಮನಿಸಿ ಗೋಹತ್ಯೆ ನಿಷೇಧದಾಜ್ಞೆ ಜಾರಿಗೊಳಿಸಿದ್ದ.
ಸೌರಶಕ್ತಿ ನೀರಾವರಿ ರೈತರಿಗೆ ವರದಾನ
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯ ಧಾರವಾಡ 10, ಗದಗ 1, ಹಾವೇರಿ 11, ಉತ್ತರ ಕನ್ನಡ 01, ಬೆಳಗಾವಿ 43, ವಿಜಯಪುರ 18, ಬಾಗಲಕೋಟೆ 28 ಸೇರಿ ಒಟ್ಟು 112 ರೈತರು ಸೌರ ಪಂಪ್‌ಸೆಟ್ ಅಳವಡಿಸಿಕೊಂಡಿದ್ದಾರೆ.
ಹತ್ತು ಸುಗ್ರಿವಾಜ್ಞೆ ತಂದರೂ ಫೈನಾನ್ಸ್ ಕಿರುಕುಳ ತಪ್ಪಲ್ಲ: ಶೆಟ್ಟರ್
ಸರ್ಕಾರ ಕಾನೂನು ಮಾಡುವುದರಿಂದ ಮೈಕ್ರೋ ಫೈನಾನ್ಸ್ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಬಡ, ಮಧ್ಯಮ ವರ್ಗದವರಿಗೆ ಸುಲಭವಾಗಿ ಸಾಲ ಸಿಗುವ ವ್ಯವಸ್ಥೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಮೂಲಕ ಜಾರಿಗೊಳಿಸಬೇಕು.
ಮೂಲ ಜಾನಪದ ಉಳಿಸಿ ಬೆಳೆಸಿ: ಕೃಷ್ಣ ಕೊಳ್ಳಾನಟ್ಟಿ
ಜಾನಪದ ಜಗತ್ತು ವೈವಿಧ್ಯಮಯ ಜನಾಶಯಗಳಿಂದ ತುಂಬಿಕೊಂಡಿದೆ. ಜನಪದರ ಬದುಕಿನ ಜೀವನಾನುಭವದ ‘ಜ್ಞಾನಪದ’ಗಳೇ ‘ಜಾನಪದ’ವಾಗಿ ಇಂದಿಗೂ ಮನುಕುಲದೊಂದಿಗೆ ಉಳಿದುಕೊಂಡಿದೆ.
ಸಮಾನತೆ ಪಡೆಯಲು ಸಣ್ಣ ಸಮುದಾಯಗಳು ಒಗ್ಗೂಡಲಿ: ಸಚಿವ ಸಂತೋಷ ಲಾಡ್
ಶಿಳ್ಳೇಕ್ಯಾತರನ್ನು ಕಿಳ್ಳೇಕ್ಯಾತರನ್ನಾಗಿ ಮಾಡಿದ ಕುರಿತು ಸರ್ಕಾರದ ಮಟ್ಟದಲ್ಲಿ ಬದಲಾವಣೆ ಮಾಡಬೇಕೆಂಬ ವಾದವಿದೆ. ಈ ಕುರಿತು ಅಧ್ಯಯನವೂ ಸಹ ಮುಗಿದಿದೆ.
ಇಂದಿನಿಂದ ಕನ್ನಡ ವಿಚಾರ ಸಾಹಿತ್ಯ ದರ್ಶನ ಕಮ್ಮಟ
ಯುವಜನರಲ್ಲಿ ವೈಚಾರಿಕ ಚಿಂತನೆಯ ಬೀಜಗಳನ್ನು ಬಿತ್ತುವುದು, ಪ್ರಜಾಪ್ರಭುತ್ವ-ಬಹುತ್ವದ ಚಿಂತನೆಯ ವಿಷಯಗಳ ಚರ್ಚೆ-ಸಂವಾದ ಈ ಕಮ್ಮಟದಲ್ಲಿ ನಡೆಯಲಿದೆ. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಹಾಗೂ ಕುವೆಂಪು ಅವರ ಸಮತಾವಾದ-ಮಾನವತವಾದ ವೈಚಾರಿಕ ಚಿಂತನೆಗಳು ಇಲ್ಲಿ ಇನ್ನಷ್ಟು ಅನಾವರಣಗೊಳ್ಳಲಿವೆ.
ರಸ್ತೆ ಅಪಘಾತ ಪ್ರಮಾಣ ಶೂನ್ಯಕ್ಕೆ ತನ್ನಿ: ಸಚಿವ ಲಾಡ್
ಬೈಕ್‌ನಲ್ಲಿ ಸಂಚರಿಸುವ ಯುವಕರ ಸಂಖ್ಯೆ ಹೆಚ್ಚಿದೆ. ದೇಶದಲ್ಲಿ ಶೇ. 22ರಷ್ಟು ಯುವಕರು ರಸ್ತೆ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ದೇಶದ ಶೇ.1ರಷ್ಟು ಜಿಡಿಪಿಗೆ ಮಾರಕವಾಗಲಿದೆ. ಕುಟುಂಬಕ್ಕೆ ಆರ್ಥಿಕವಾಗಿ ಬಹಳ ದೊಡ್ಡ ಹೊಡೆತ ಬೀಳಲಿದೆ.
< previous
1
...
189
190
191
192
193
194
195
196
197
...
575
next >
Top Stories
ಬೆಂಗಳೂರಲ್ಲಿನ್ನು ವೈದ್ಯಕೀಯ ಪರಿಕರಗಳ ಡ್ರೋನ್ ಡೆಲಿವರಿ
10 ದಿನಗಳಿಂದ ಕ್ಲಿಯರ್ ಆಗಿಲ್ಲ ಬ್ಯಾಂಕ್ ಚೆಕ್‌ಗಳು
ರಸ್ತೆ ಗುಂಡಿ ಬಗ್ಗೆ ಕಿರಣ್, ಡಿಕೆಶಿ ಮಧ್ಯೆ ಜಟಾಪಟಿ
ಮಾಲೂರು ನಂಜೇಗೌಡ ಶಾಸಕತ್ವ ರದ್ದು : ಹೈ ಆದೇಶಕ್ಕೆ ಸುಪ್ರೀಂ ತಡೆ
ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟು ಬಳಿಕ ಹಿಂಪಡೆದ ಆರ್‌ಜೆಡಿ! ಹೈ ಡ್ರಾಮಾ