ಬಣ್ಣದ ಮಾತು, ಚಂದದ ಜಾಹೀರಾತಿಗೆ ಮರುಳಾಗದಿರಿ: ನ್ಯಾ. ಪರಶುರಾಮಗ್ರಾಹಕರನ್ನು ಮೋಸ ಮಾಡವಲ್ಲಿಯೂ ಕಂಪನಿಗಳ ಮಧ್ಯ ಪರಸ್ಪರ ಸ್ಪರ್ಧೆ ಹೆಚ್ಚುತ್ತಿದೆ. ಉತ್ಪನ್ನಗಳ ಬಗ್ಗೆ ಗ್ರಾಹಕರನ್ನು ಮೆಚ್ಚಿಸಿ, ಅವರನ್ನು ಸೆಳೆಯಲು ಚಂದದ ಭಾಷೆ, ಆಕರ್ಷಕ ದೃಶ್ಯ ಬಳಸಿ ಜಾಹೀರಾತು ರೂಪಿಸುವ ಉತ್ಪಾದಕ ಕಂಪನಿಗಳು, ಅದಕ್ಕೆ ಸಂಬಂಧಿಸಿದ ಎಚ್ಚರಿಕೆಗಳನ್ನು ಸಣ್ಣ ಅಕ್ಷರಗಳಲ್ಲಿ ನಮೂದಿಸಿರುತ್ತವೆ.