ಧಾರವಾಡ ಪ್ರತ್ಯೇಕ ಪಾಲಿಕೆಗೆ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆಪ್ರತ್ಯೇಕ ಪಾಲಿಕೆಗಾಗಿ ಈಗಿರುವ ಧಾರವಾಡ ವ್ಯಾಪ್ತಿಯ 26 ವಾರ್ಡ್‌ಗಳು ಸೇರಿದಂತೆ ಸಮೀಪದ ಚಿಕ್ಕಮಲ್ಲಿಗವಾಡ, ನರೇಂದ್ರ, ಮನಸೂರು, ಇಟಿಗಟ್ಟಿ, ದಾಸನಕೊಪ್ಪ, ಲಕಮಾಪೂರ, ಕವಲಗೇರಿ ಅಂತಹ ಹತ್ತು ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ.