ಗಾನಕೋಗಿಲೆ ಗಂಗಜ್ಜಿ ಸಮಾಧಿ ಮೇಲೆ ಚಾವಣಿಯೂ ಇಲ್ಲ!ಪ್ರಧಾನಿ ಹುಬ್ಬಳ್ಳಿಗೆ ಬಂದಾಗ್ ಗಂಗೂಬಾಯಿ ಹಾನಗಲ್ಲ ಹೆಸರ್ ಹೇಳತಾರ್, ಸಿದ್ಧಾರೂಢರ ಹೆಸರು ಹೇಳತಾರ್ ಆದರೆ, ಗುರುಕುಲ ಬಂದ್ ಆಗು ಹೊತ್‌ನ್ಯಾಗ್ ಇವೆಲ್ಲ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಗಂಗೂಬಾಯಿ ಹಾನಗಲ್ಲ ಅವರ ಮೊಮ್ಮಗಳು ವೈಷ್ಣವಿ ಬೇಸರ ವ್ಯಕ್ತಪಡಿಸಿದ್ದಾರೆ.