ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಪ್ರಾಣ ಲೆಕ್ಕಿಸಿದೇ ಅಜ್ಜನ ಜೀವ ಉಳಿಸಿದ ಬಾಲಕ
ಜಮೀನುವೊಂದರಲ್ಲಿ ಕೊಳವೆಬಾವಿ ಸಂಪರ್ಕಿಸುವ ವಿದ್ಯುತ್ ವಯರ್ ಭೂಮಿಗೆ ತಾಗಿ ಬಿದ್ದಿತ್ತು. ಇದನ್ನು ಗಮನಿಸದೇ ಮುಂದೆ ಸಾಗಿದಾಗ ಮಹ್ಮದ ಅಲಿ ಮೇಲೆ ವಿದ್ಯುತ್ ಪ್ರವಹಿಸಿ ಪ್ರಾಣಾಪಾಯದಲ್ಲಿ ಸಿಲುಕಿದ್ದ.
ಮೈಸೂರು ಚಲೋ: ಧಾರವಾಡ ಜಿಲ್ಲೆಯಿಂದ 2000 ಕಾರ್ಯಕರ್ತರು
ಮುಡಾ ಹಗರಣದ ವಿಷಯ ಚರ್ಚೆ ಮಾಡುತ್ತೇವೆ ಎಂದ ಮೇಲೆ ಒಂದು ದಿನ ಮುಂಚಿತವಾಗಿ ಸದನವನ್ನು ಮೊಟಕುಗೊಳಿಸಿದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಸದನದಲ್ಲಿ ಭಯಭೀತರಾಗಿದ್ದರು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಬಂತಣ್ಣ ಸಣ್ಣ ಸೋಮವಾರ, ಕಾಣಬೇಕಣ್ಣ ಸೋಮೇಶ್ವರ...’
ಬೇಂದ್ರೆಯವರ ‘ಬಂತಣ್ಣ ಸಣ್ಣ ಸೋಮವಾರ, ಕಾಣಬೇಕಣ್ಣ ಸೋಮೇಶ್ವರ...’ ಕವಿತೆಯಲ್ಲಿ ಸಾಧನಕೇರಿಯಿಂದ ಸೋಮೇಶ್ವರ ದೇವಸ್ಥಾನದ ವರೆಗಿನ ಸುಮಾರು 8 ಕಿಮೀ ದೂರದ ದೃಶ್ಯಗಳ ವಿವರಣೆಯಿದೆ.
ನಿಯಮ ಪಾಲಿಸದ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಪಡಿಸಿ
ಉಚಿತವಾಗಿ ಬಸ್‌ಗಳಲ್ಲಿ ಅಡ್ಡಾಡುತ್ತಿದ್ದೇವೆ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿ ಮಹಿಳೆಯರನ್ನು ಕೀಳಾಗಿ ನೋಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಮಹಿಳೆಯರು ಕಂಡು ಕೂಡಲೇ ಬಸ್ ನಿಲ್ಲಿಸದೇ ಹೋಗಿರುವ ಉದಾಹರಣೆಗಳೂ ಇವೆ. ಸರ್ಕಾರದ ಯೋಜನೆ ಲಾಭ ಪಡೆಯಲು ಮಹಿಳೆಯರು ಬಸ್‌ನಲ್ಲಿ ಸಂಚಾರ ಮಾಡಬಾರದೇ?
ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ರಾಜ್ಯದ ಮುಖ್ಯಮಂತ್ರಿಯೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಶಾಸಕರು ಸುಮ್ಮನೆ ಇರುತ್ತಾರೆಯೇ ಎಂದು ಕೇಂದ್ರ ಸಚಿವ ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು
ಸಮ್ಮೇಳನಗಳು ಕಲಿಕೆ, ಸಂಶೋಧನೆಗೆ ಸಹಕಾರಿ: ಬಸವರಾಜ ಹೊರಟ್ಟಿ
ಉಪನ್ಯಾಸ, ಸಮ್ಮೇಳನಗಳು ಕಲಿಕೆ ಮತ್ತು ಸಂಶೋಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಹಿಪ್ಪಿಯವರ ಕುಟುಂಬಕ್ಕೆ ಸಾಂತ್ವನ ಹೇಳಿದ ಕೇಂದ್ರ ಸಚಿವ ಜೋಶಿ
ಅತಿ ಮಳೆಯಿಂದ ಮನೆ ಹಾನಿ ಆಗಿರುವ ಜನರಿಗೆ ಮನೆ ದುರಸ್ತಿ ಅಥವಾ ನೂತನ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಲು ಸೂಚಿಸಿದ್ದೇನೆ ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.
ಪರವಾನಗಿ ಇಲ್ಲದೇ ಮೃತದೇಹ ಪ್ರಯೋಗಾಲಯದಲ್ಲಿ ಬಳಕೆ ಆರೋಪ
ಇಲ್ಲಿನ ಉಣಕಲ್ಲಿನ ಸುಭಾನಿ ನಗರದ ಹತಾವುಲ್ಲಾ ಎಂಬುವರ ಮೃತದೇಹವನ್ನು ನಮ್ಮ ಪರವಾನಗಿ ಇಲ್ಲದೇ ಕಿಮ್ಸ್‌ನ ಪ್ರಯೋಗಾಲಯಕ್ಕೆ ಬಳಸಲು ಯತ್ನಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನಶೆ ಏರಿಸಿಕೊಂಡವರ ಚಳಿ ಬಿಡಿಸಿದ ಪೊಲೀಸ್ ಕಮಿಷನರ್
ಹು-ಧಾ ಮಹಾನಗರದಲ್ಲಿ ಮಾದಕ ವಸ್ತು ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಎರಡನೇ ಬಾರಿಗೆ ಮಾದಕ ವ್ಯಸನಿಗಳ ಬೇಟೆ ನಡೆಸಿದರು.
ಈರುಳ್ಳಿ ಬೆಳೆಗಾರರ ಸಮಸ್ಯೆ ಪರಿಹರಿಸುವ ಕಾರ್ಯವಾಗಲಿ: ಈರುಳ್ಳಿ ಬೆಳೆಗಾರರು,
ಈರುಳ್ಳಿ ಬೆಳೆಗಾರರ ಹಾಗೂ ವ್ಯಾಪಾರಿಗಳ ಸಭೆಯಲ್ಲಿ ಕೇಂದ್ರ ಅಧ್ಯಯನ ತಂಡದ ಎದುರು ಈರುಳ್ಳಿ ಬೆಳೆಗಾರರು ಸಮಸ್ಯೆಗಳ ಸರಮಾಲೆ ತೆರೆದಿಟ್ಟರು.
< previous
1
...
230
231
232
233
234
235
236
237
238
...
460
next >
Top Stories
ರೆಡ್ಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಬಳಸಲಿ: ವಿ.ಎಸ್.ಉಗ್ರಪ್ಪ
ಕರ್ನಾಟಕಕ್ಕೆ ಎರಡು ಹೊಸ ರೈಲ್ವೆ ಮಾರ್ಗ ಮಂಜೂರು
ಯೋಧರ ಬೆಂಬಲಿಸಿದ ಡಿಕೆಶಿ ನಡೆ ಅಭಿನಂದನಾರ್ಹ: ರಾಧಾ ಮೋಹನ್
ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ 2000 ಏರಿಸಿ ಆದೇಶ
ಸೋಫಿಯಾ ವಿರುದ್ಧ ಹೇಳಿಕೆ ರಾಜ್ಯದಲ್ಲೂ ಕೇಸು : ಡಾ। ಜಿ.ಪರಮೇಶ್ವರ್