ಗಾಂಜಾ ವ್ಯಸನಿಗಳಿಗೆ ಖಾಕಿ ಟ್ರೀಟ್‌ಮೆಂಟ್!ಕಳೆದ ಒಂಸೂವರೆ ತಿಂಗಳ ಹಿಂದೆಯಷ್ಟೇ ನಾಗರಿಕರು ಇಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ. ನಾಗರೀಕರಿಗೆ ಸುರಕ್ಷತೆಯೇ ಇಲ್ಲ. ಪ್ರತಿನಿತ್ಯ ಕಳ್ಳತನ, ದರೋಡೆ, ಸುಲಿಗೆ, ಕೊಲೆ, ಕೊಲೆ ಯತ್ನಗಳಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಪೊಲೀಸ್ ಕಮಿಷನರೇಟ್ ಅನ್ನು ಟೀಕಿಸುತ್ತಿದ್ದರು.