ಬಿಆರ್‌ಟಿಎಸ್ ಅವ್ಯವಸ್ಥೆ ಸರಿಪಡಿಸಲು 5 ದಿನ ಗಡುವುಜೂ. 10ರಂದು ಜಿಲ್ಲಾ ಉಸ್ತುವಾರಿ ಸಚಿವರು, ಯೋಜನಾ ವ್ಯಾಪ್ತಿಯ ಶಾಸಕರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸೂಕ್ತ ಸ್ಪಂದನೆ ಲಭಿಸದ ಪರಿಣಾಮ ಜೂ. 15ರಂದು ನವಲೂರ ಬ್ರಿಜ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಗಮನ ಸಹ ಸೆಳೆಯಲಾಯಿತು.