ಅನುಭವಿಸಿದ ಯಾತನೆ, ನೋವುಗಳಿಂದ ಹೊರಹೊಮ್ಮಿದ ಕಾದಂಬರಿನಾನು ಕಾದಂಬರಿ ರಚನೆ ಸಮಯದಲ್ಲಿ ಓದುಗರನ್ನು ಎಂದಿಗೂ ಗಮನಕ್ಕೆ ತೆಗೆದುಕೊಂಡಿಲ್ಲ. ವಿಷಯ, ಪಾತ್ರ, ಕ್ಷೇತ್ರದ ಆಳ, ಅದರಲ್ಲಿನ ಸಮಸ್ಯೆ ಬಗ್ಗೆ ಮಾತ್ರ ಗಮನಿಸುತ್ತೇನೆ. ಇದೇ ಕಾರಣಕ್ಕೆ ಉತ್ತಮ ಕಾದಂಬರಿ ರಚಿಸಲು ಸಾಧ್ಯವಾಗಿದೆ ಎಂದು ಭೈರಪ್ಪ ಹೇಳಿದ್ದಾರೆ.