ಮಕ್ಕಳಲ್ಲಿ ರಾಮನ ಚಿಂತನೆ ಬೆಳೆಸಿಗಾಂಧಿಜೀ ಕೂಡ ರಾಮರಾಜ್ಯದ ಕನಸನ್ನು ಕಂಡಂತವರು, ಇಂದಿನ ರಾಜಕೀಯದಲ್ಲೂ ರಾಮನ ಆದರ್ಶ ಅಡಕಗೊಳ್ಳಬೇಕಿದೆ, ಮಕ್ಕಳಲ್ಲಿ ರಾಮನ ಚಿಂತನೆ ಬಿತ್ತಬೇಕಿದೆ ಅಂದಾಗ ಮಾತ್ರ ನಮ್ಮ ಮುಂದಿನ ಸಮಾಜ ರಾಮ ರಾಜ್ಯವಾಗಬಲ್ಲದು, ನಾವು ವೈಯಕ್ತಿಕ ಕಾರ್ಯಗಳ ಜತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯ ಮಾಡಬೇಕು ಅಂದಾಗ ಮಾತ್ರ ಮನುಷ್ಯ ಧರ್ಮ ಶ್ರೇಷ್ಠ ಧರ್ಮವಾಗುತ್ತದೆ